¡Sorpréndeme!

ಇಂಗ್ಲೆಂಡ್​ನ ಒನ್‌ವೆಬ್ ಸ್ಯಾಟಲೈಟ್ ಉಡಾವಣೆ ನಿಲ್ಲಿಸಿದ ರಷ್ಯಾ..! | England | Russia

2022-03-06 40 Dailymotion

ಉಕ್ರೇನ್-ರಷ್ಯಾ ಯುದ್ಧದ ಬಿಸಿ ಬಾಹ್ಯಾಕಾಶಕ್ಕೂ ತಟ್ಟಿದೆ. ಉಕ್ರೇನ್ ಪರ ನಿಂತಿರುವ ಇಂಗ್ಲೆಂಡ್ ಗೆ ರಷ್ಯಾ ಶಾಕ್ ನೀಡಿದೆ. ರಷ್ಯಾ ಇಂಗ್ಲೆAಡ್‌ನ ಒನ್‌ವೆಬ್ ಸ್ಯಾಟಲೈಟ್ ಉಡಾವಣೆ ನಿಲ್ಲಿಸಿದ್ದು, ಇಂಗ್ಲೆಂಡ್ ರಷ್ಯಾದ ವಿರುದ್ಧ ಹಲವು ನಿರ್ಬಂಧ ಹೇರಿದೆ.

#PublicTV #England #Russia